News

ಪ್ರತೀ ಆಟಿಸಂ ರೋಗನಿರ್ಣಯದ ಹಿಂದೆ ಹಣಕಾಸು ವೆಚ್ಚಗಳು ಅಡಗಿವೆ. ಅದು ವೈದ್ಯಕೀಯ ಬಿಲ್‌ಗ‌ಳನ್ನು ಮೀರಿ ವಿಸ್ತರಿಸುತ್ತದೆ ಮಾತ್ರವಲ್ಲದೆ ಇಡೀ ಕುಟುಂಬ ಮತ್ತು ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಆಟಿಸಂ ಸ್ಪೆಕ್ಟ್ರಮ್‌ ಡಿಸಾರ್ಡರ್‌ (ASD) ಎಂಬುದು ...